ಇದು ಅಸಾಧ್ಯವಾದನ್ನು ಸಾಧ್ಯ ಮಾಡಿಕೊಳ್ಳುವ ಯುಗ.
ಈ ಕಾರಣದಿಂದಲೇ ಬ್ಲಾಗ್ ಆರಂಭಮಾಡಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಾವೇಕೆ ಹಿಂದುಳಿಯುತ್ತೇವೆ. ನಮ್ಮ ಗ್ರಾಮೀಣ ಪ್ರದೇಶ ಹಾಗೂ ನಗರದ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಯುವಕರಿಗೆ ಒಳ್ಳೆಯ ತರಬೇತಿ ಅವಕಾಶಗಳು ಏಕೆ ಲಭ್ಯವಾಗುತ್ತಿಲ್ಲ ಎಂದು ಆಲೋಚನೆ ಮಾಡಿದಾಗಲೇ ಹುಟ್ಟಿಕೊಂಡಿದ್ದು " ಉನ್ನತಿ ಎಜುಕೇಷನ್ ಅಕಾಡೆಮಿ'
ಮೈಸೂರಿನಲ್ಲಿ ಮೊದಲ ಬಾರಿಗೆ ಇದರ ಕಾರ್ಯಾಚರಣೆ ಆರಂಭ ಮಾಡುತ್ತಿದ್ದೇವೆ. ಕೆಎಎಸ್ ಪರೀಕ್ಷೆಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಫೆಬ್ರವರಿ ತಿಂಗಳಲ್ಲಿ ಆರಂಭವಾಗಲಿದೆ.
ಆಸಕ್ತರು ೪೦ ದಿನಗಳ ಕಾಲ ನಡೆಯುವ ಈ ತರಬೇತಿ ಕನಿಷ್ಟ ಶುಲ್ಕ ಭರಿಸಿ ಹಾಜರಾಗಬಹುದು. ಶುಲ್ಕು ದೊಡ್ಡ ಮಟ್ಟದಿಲ್ಲ. ತರಬೇತಿ ನೀಡುವ ತಂಡದಲ್ಲಿ ಉಪನ್ಯಾಸಕರು, ಪತ್ರಕರ್ತರು ಹಾಗೂ ವಿವಿಧ ವಿಷಯಗಳಲ್ಲಿ ಅನುಭವ ಹೊಂದಿದ ತಜ್ಞರು ಇದ್ದಾರೆ.
ಹೆಚ್ಚಿನ ವಿವರಗಳಿಗೆ ಬೇಕೆಂದರೆ ಇಲ್ಲಿಗೆ ಮೇಲ್ ಮಾಡಿ
heggere1976@gmail.com
ಇನ್ನು ಈ ಬ್ಲಾಗ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿವರಗಳು ಹಾಗೂ ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನ ಪ್ರಕಟವಾಗುತ್ತವೆ.
ಇದೊಂದು ಸಣ್ಣ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ.
Thursday, January 21, 2010
Subscribe to:
Posts (Atom)